Job Description: * ಭಾರತದಲ್ಲಿ ಕೋರೋಣ ಹಿನ್ನಲೆಯಿಂದ ಉಂಟಾಗುತ್ತಿರುವ ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ಸರಿದೊಗಿಸಲು ಭಾರತ ಸರ್ಕಾರ ಬೇರೆ ಬೇರೆ ದೇಶಗಳ ಸಹಾಯವನ್ನೂ ಪಡೆಯಲು ಮುಂದಾಗಿದೆ. * ಪ್ರಸ್ತುತ ಸಿಂಗಪೂರ್ ಭಾರತದ ರಾಷ್ಟ್ರ ರಾಜಧಾನಿ ದೆಹಲಿಗೆ ಸೇನಾ ವಿಮಾನಗಳನ್ನು ಮತ್ತು ರೈಲುಗಳನ್ನು ಬಳಸಿ ಆಕ್ಸಿಜನ್ ನೀಡುತ್ತಿದೆ. * ಇದೇ ತರಹ ಸೌದಿ ಅರೇಬಿಯಾ 80 ಮೆಗಾ ಟನ್ ಲಿಖ್ವಿಡ್ ಆಕ್ಸಿಜನ್ಅನ್ನು ಅದಾನಿ ಗುಂಪು ಮತ್ತು ಲಿಂಡೆ ಕಂಪೆನಿಯ ಸಹಕಾರದೊಂದಿಗೆ ಹಡಗಿನ ಮೂಲಕ ಭಾರತಕ್ಕೆ ಕಳುಹಿಸಿದೆ ಎಂದು ತಿಳಿದು ಬಂದಿದೆ.