Job Description: * ಭಾರತದಲ್ಲಿ ಕೊರೋನಾ 2ನೇ ಅಲೆ ಅತೀ ಹೆಚ್ಚಾಗಿ ಹರಡುತ್ತಿರುವ ಹಿನ್ನಲೆಯಿಂದಾಗಿ ಚೀನಾ ರಾಷ್ಟ್ರವು ಭಾರತಕ್ಕೆ ನೆರವು ನೀಡುವುದಾಗಿ ಸೂಚಿಸಿದೆ, ಇದೀಗ ಪಾಕಿಸ್ತಾನವು ಕೂಡ ಭಾರತಕ್ಕೆ ಸಹಾಯ ಹಸ್ತವನ್ನು ನೀಡುವದಾಗಿ ತಿಳಿಸಿದೆ. * ಪ್ರಸ್ತುತ ಭಾರತಕ್ಕೆ ಪಾಕಿಸ್ತಾನದ ಎಧಿ ಫೌಂಡೇಶನ್ 50 ಆಯಂಬುಲೆನ್ಸ್'ಗಳ ನೆರವು ನೀಡಲು ಮುಂದಾಗಿದೆ ಎಂದು ಎಧಿ ಫೌಂಡೇಶನ್ ಸಂಸ್ಧೆಯ ಸಂಸ್ಥಾಪಕ ದಿವಂಗತ ಅಬ್ದುಲ್ ಸತ್ತಾರ್ ಎಡಿಯವರ ಪುತ್ರ ಫೈಸಲ್'ರವರು ಭಾರತದ ಪ್ರಧಾನಿ ಮೋದಿ ಅವರಿಗೆ ಪತ್ರದ ತಿಳಿಸಿದ್ದಾರೆ.