Job Description: * ಪ್ರತಿ ವರ್ಷ ಏಪ್ರಿಲ್ 22ರಂದು ಭೂ ದಿನವನ್ನು ಆಚರಿಸಲಾಗುತ್ತದೆ. * ಅಮೇರಿಕಾ ಅಧ್ಯಕ್ಷ ಜೋ ಬಿಡನ್ 2021 ಮಾರ್ಚ್ 22ರಂದು ಎರಡು ದಿನಗಳ ಭೂ ದಿನ ಶೃಂಗಸಭೆಯನ್ನು ಆರಂಭಿಸಿದರು ಈ ಸಂದರ್ಭದಲ್ಲಿ ಜೋ ಬಿಡನ್ ಅವರು ದಶಕದ ಅಂತ್ಯದ ವೇಳೆಗೆ ಅಮೇರಿಕಾ ಹೊರಸೂಸುವಿಕೆಯನ್ನು ಅರ್ಧಕ್ಕೆ ಇಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ತಿಳಿಸಲಾಗಿದೆ. * ಅಮೇರಿಕಾ ಅಧ್ಯಕ್ಷ ಜೋ ಬಿಡನ್ 2 ಟ್ರಿಲಿಯನ್ USD ಮೂಲಸೌಕರ್ಯ ಪ್ಯಾಕೇಜ್ ಘೋಷಣೆ ಮಾಡಿದರು ಪ್ಯಾಕೇಜ್ನಲ್ಲಿ ಹವಾಮಾನ ಸ್ನೇಹಿ ನೀತಿಗಳು ಮತ್ತು ಎಲೆಕ್ಟ್ರಿಕ್ ಗ್ರಿಡ್ನಲ್ಲಿ ಹೂಡಿಕೆ, ಶುದ್ಧ ಇಂಧನಕ್ಕಾಗಿ ಅಭಿವೃದ್ಧಿ ಈ ವಿಷಯಗಳನ್ನು ಹೊಂದಿವೆ. * ಈ ಭೂ ದಿನ ಆಚರಣೆಯ ಸಮಯದಲ್ಲಿ ಪಳೆಯುಳಿಕೆ ಇಂಧನ ಪ್ರಸರಣ ರಹಿತ ಒಪ್ಪಂದಕ್ಕೆ ಸುಮಾರು 101 ನೊಬೆಲ್ ಪ್ರಶಸ್ತಿ ವಿಜೇತರು ಸಹಿ ಹಾಕಿದರು.