Job Description: * ಕೋರೋಣ ವೈರಸ್ಸ್ ಹೆಚ್ಚುತ್ತಿರುವ ಕಾರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಪೋರ್ಚುಗಲ್ ಪ್ರವಾಸ ರದ್ದು ಮಾಡಿದ್ದಾರೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತ ಮತ್ತು ಐರೋಪ್ಯ ಒಕ್ಕೂಟಗಳ ಶೃಂಗಸಭೆಯಲ್ಲಿ ಪ್ರಧಾನಿ ನರೇದ್ರ ಮೋದಿ ಭಾಗಿಯಾಗಲಿದ್ದಾರೆ. * 16ನೇ ಭಾರತ- ಐರೋಪ್ಯ ಶೃಂಗಸಭೆಗಾಗಿ ಇದೇ ಮೇ 8ರಂದು ಪ್ರಧಾನಿ ಮೋದಿ ಪೋರ್ಚುಗಲ್ ಹಾಗೂ ರಷ್ಯಾಕ್ಕೆ ಪ್ರಯಾಣ ಬೆಳಸಲಿದ್ದಾರೆ ಎಂದು ತಿಳಿಸಲಾಗಿತ್ತು ಆದರೆ ಈ ಪ್ರವಾಸವು ರದ್ದಾಗಿದೆ. * ಈ ಹಿಂದೆ ಕೊರೋನಾ ಲಾಕ್ ಡೌನ್ ತೆರುವುಗೊಳಿಸಿದ ನಂತರ ಮಾರ್ಚ್ ತಿಂಗಳನಲ್ಲಿ ಪ್ರಧಾನಿ ಮೋದಿ ಮೊದಲ ವಿದೇಶ ಪ್ರವಾಸವಾಗಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದರು.