Job Description: * ದೆಹಲಿ ಹೈಕೋರ್ಟ್ ಕೋವಿಡ್-19 ಲಸಿಕೆಗಳ ವ್ಯರ್ಥ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ ಮತ್ತು ವ್ಯರ್ಥವಾಗದಂತೆ ನೋಡಿಕೊಳ್ಳಲು ಸೂಚನೆಯನ್ನು ನೀಡಿದೆ. * ಹೈಕೋರ್ಟ್ ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಅವರು ನೀಡಿರುವ ಮಾಹಿತಿ ಪ್ರಕಾರ ಪ್ರತಿ ದಿನಕ್ಕೆ 6 ಶೇಕಡಾ ಲಸಿಕೆಗಳನ್ನು ವ್ಯರ್ಥ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. * ಒಟ್ಟಾರೆ ಇಲ್ಲಿಯತನಕ ಸರಿ ಸುಮಾರು 10ಕೋಟಿ ಲಸಿಕೆಗಳಲ್ಲಿ 44 ಲಕ್ಷ ಲಸಿಕೆಗಳನ್ನು ವ್ಯರ್ಥ ಮಾಡಲಾಗಿದೆ ಎಂದು ತಿಳಿಸಿದ್ದಾರೆ. * ಅತಿಹೆಚ್ಚು ಲಸಿಕೆ ವ್ಯರ್ಥ ಮಾಡುವದರಲ್ಲಿ ತಮಿಳುನಾಡು ರಾಜ್ಯ ಮುಂದಿದೆ ಎನ್ನಲಾಗಿದೆ.