Job Description: * 2021ರ ಅಕ್ಟೋಬರ್ ವೇಳೆಗೆ ರೋಸ್ಕೋಸ್ಮೋಸ್ ಲೂನಾ 25 ಅನ್ನು ಆರಂಭಿಸಲಿದೆ. * ರೋಸ್ಕೋಸ್ಮೋಸ್ ಒಂದು ರಷ್ಯಾದ ಬಾಹ್ಯಾಕಾಶ ನಿಗಮವಾಗಿದೆ. * 1970ರಲ್ಲಿ ಮೊದಲ ಲೂನಾ ಮಿಷನ್ ಪ್ರಾರಂಭ ಮಾಡಲಾಯಿತು. * ಲೂನಾ 25 ಇದು ಮಿಷನ್ ಲ್ಯಾಂಡರ್ ಹೊತ್ತು ಒಯ್ಯುತ್ತದೆ, ಲ್ಯಾಂಡಿಂಗ್ ತಂತ್ರಜ್ಞಾನವನ್ನು ಸಾಬೀತುಪಡಿಸುತ್ತದೆ, ಮತ್ತು ಮಣ್ಣಿನ ಮಾದರಿಗಳನ್ನು ಸಂಗ್ರಹಿಸಲು ರೊಬೊಟಿಕ್ ತೋಳು ಹಾಗೂ 30ಕಿಲೋ.ಗ್ರಾಂ ವೈಜ್ಞಾನಿಕ ಸಾಧನಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. * ಇದೆ ಮೊದಲನೇಯ ಬಾಹ್ಯಾಕಾಶ ನೌಕೆ ಚಂದ್ರನ ಈ ಪ್ರದೇಶಕ್ಕೆ ತೆರಳಿರುವದು ಇದು ಚಂದ್ರನ ದಕ್ಷಿಣ ಧ್ರುವದ ಸುತ್ತಲಿನ ಭೂಗೋಳವನ್ನು ಅಧ್ಯಯನ ಮಾಡುತ್ತದೆ. * ಲೂನಾ 24 ಲೂನಾ ಸರಣಿಯ ಕೊನೆಯದಾಗಿದ್ದು ಇದನ್ನು 1976ರಲ್ಲಿ ಪ್ರಾರಂಭವಾಗಿದೆ, ಇದು ಚಂದ್ರನ ಮೇಲ್ಮೈ ಮಾದರಿಗಳನ್ನು ಹಿಂಪಡೆಯುವ ಮೂರನೇ ಸೋವಿಯತ್ ಒಕ್ಕೂಟದ ಕಾರ್ಯಾಚರಣೆಯಾಗಿದೆ. * ರೋಸ್ಕೋಸ್ಮೋಸ್ ಮತ್ತು ಜಪಾನೀಸ್ ಬಾಹ್ಯಾಕಾಶ ಸಂಸ್ಥೆ ಜಾಕ್ಸಾ ವಿಲೀನದ ಮೂಲಕ ಲೂನಾರ್ 25A ಲೂನಾ 25 ಅಭಿವೃದ್ಧಿಪಡಿಸಬೇಕಾಗಿತ್ತು, ಆದರೆ ವಿಲೀನವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.