Job Description: * ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಬಾಚಿ ಸಿಂಗ್ ರಾವತ್'ರವರು ತಮ್ಮ 71ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. * ಬಾಚಿ ಸಿಂಗ್ ರಾವತ್ ಅವರು ಭಾರತೀಯ ಜನತಾ ಪಕ್ಷದ ಭಾರತೀಯ ರಾಜಕಾರಣಿ. * ಬಾಚಿ ಸಿಂಗ್ ರಾವತ್ ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಬಾಚಿ ಸಿಂಗ್ ರಾವತ್ ರವರ ಬಗ್ಗೆ ಮಾಹಿತಿ : * ಬಾಚಿ ಸಿಂಗ್ ರಾವತ್, ಭಾರತೀಯ ಜನತಾ ಪಕ್ಷದ ಭಾರತೀಯ ರಾಜಕಾರಣಿ. * ಅವರು ಭಾರತದ 14 ನೇ ಲೋಕಸಭೆಯ ಸದಸ್ಯರಾಗಿದ್ದರು ಮತ್ತು 4 ಬಾರಿ ಸಂಸದರಾಗಿದ್ದರು. * ಅವರು ಉತ್ತರಾಖಂಡದ ಅಲ್ಮೋರಾ ಕ್ಷೇತ್ರವನ್ನು ಪ್ರತಿನಿಧಿಸಿದರು. * ಜನನ : 1 ಆಗಸ್ಟ್ 1949, ಅಲ್ಮೋರಾ * ನಿಧನ : 18 ಏಪ್ರಿಲ್ 2021 * ಪಕ್ಷ : ಭಾರತೀಯ ಜನತಾ ಪಕ್ಷ