Job Description: * ಕ್ಯೂಬಾ ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರೌಲ್ ಕ್ಯಾಸ್ಟ್ರೊ ಅವರು ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದ್ದಾರೆ. * ಕಮ್ಯುನಿಸ್ಟ್ ಪಕ್ಷದ 8ನೇ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರೌಲ್ ಕ್ಯಾಸ್ಟ್ರೊ ಅವರು ಇನ್ನು ಮುಂದೆ ಕ್ಯೂಬಾ ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಯುವ ಸದಸ್ಯರ ಕೈಗೆ ಜವಾಬ್ದಾರಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ರೌಲ್ ಕ್ಯಾಸ್ಟ್ರೊ ರವರ ಬಗ್ಗೆ ಮಾಹಿತಿ : * ಇವರು ನಿವೃತ್ತ ಕ್ಯೂಬಾದ ರಾಜಕಾರಣಿಯಾಗಿದ್ದು, ಕ್ಯೂಬಾದ ಕಮ್ಯುನಿಸ್ಟ್ ಪಕ್ಷದ ಮೊದಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. * ಇವರು 1959 ರಿಂದ 2008 ರವರೆಗೆ ಸಶಸ್ತ್ರ ಪಡೆಗಳ ಸಚಿವರಾಗಿ ಸೇವೆ ಸಲ್ಲಿಸಿದರು. * ಜನನ: 3 ಜೂನ್ 1931 (ವಯಸ್ಸು 89 ವರ್ಷ), ಬಿರಾನ್, ಕ್ಯೂಬಾ * ಹಿಂದಿನ ಕಚೇರಿಗಳು: ಕ್ಯೂಬಾದ ಅಧ್ಯಕ್ಷ (2008–2018)