Job Description: * ತಾತ್ಕಾಲಿಕ ಸಂಸತ್ಗೆ ಜಗತ್ತಿನ 26 ದೇಶಗಳಲ್ಲಿರುವ ಟಿಬೆಟಿಯನ್ನರಿಂದ ಚುನಾವಣೆಗೆ ಮತದಾನ ಆರಂಭವಾಗಿದೆ. * ಧರ್ಮಶಾಲಾ ಮೂಲದ ತಾತ್ಕಾಲಿಕ ಸಂಸತ್ಗೆ ನಡೆದ ಅಂತಿಮ ಹಂತದ ಸಾರ್ವತ್ರಿಕ ಚುನಾವಣೆಯಲ್ಲಿ 26 ದೇಶಗಳಲ್ಲಿರುವ ಟಿಬೆಟಿ ಪ್ರತಿನಿಧಿಗಳು ಮತದಾನದ ಹಕ್ಕುನ್ನು ಚಲಾಯಿಸಿದರು. * ಟಿಬೆಟನ್ ಅಧ್ಯಕ್ಷರನ್ನು ಹಾಗೂ ಸೆಂಟ್ರಲ್ ಟಿಬೆಟನ್ ಅಡ್ಮಿನಿಸ್ಟ್ರೇಷನ್ನ 45 ಸದಸ್ಯರನ್ನು ಚುನಾಯಿಸಲು ಈ ಚುನಾವಣೆಯನ್ನು ನಡೆಸಲಾಗಿದೆ. * ಟಿಬೆಟ್ನ ತಾತ್ಕಾಲಿಕ ಸಂಸತ್ ಮೇ 14ರಂದು ತಮ್ಮ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ ಎಂದು ತಿಳಿದು ಬಂದಿದೆ. * ಭಾರತ ಮತ್ತು ಬೇರೆ ಬೇರೆ ರಾಷ್ಟ್ರಗಳಲ್ಲಿ ಸರಿ ಸುಮಾರು 1.3 ಲಕ್ಷ ಟಿಬೆಟಿಯನ್ ಪ್ರಜೆಗಳಿದ್ದಾರೆ.