Job Description: * ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರು ಸೀಶೆಲ್ಸ್ ಅಧ್ಯಕ್ಷರೊಂದಿಗೆ ಉನ್ನತ ಮಟ್ಟದ ವರ್ಚುಯಲ್ ಕಾರ್ಯಕ್ರಮವನ್ನು ನಡೆಸಿದರು. * ಭಾರತ-ಸೀಶೆಲ್ಸ್ ಉನ್ನತ ಮಟ್ಟದ ವರ್ಚುವಲ್ ಸಭೆಯಲ್ಲಿ ಉಭಯ ರಾಷ್ಟ್ರಗಳ ನಾಯಕರು ಜಂಟಿಯಾಗಿ ಸೀಶೆಲ್ಸ್ನ ಹೊಸ ಮ್ಯಾಜಿಸ್ಟ್ರೇಟ್ ಕೋರ್ಟ್ ಕಟ್ಟಡವನ್ನು ಉದ್ಘಾಟಿಸಿದರು. * ಸೀಶೆಲ್ಸ್ ಅಧ್ಯಕ್ಷರು 100 ಕೋಟಿ ಮೌಲ್ಯದ ಫಾಸ್ಟ್ ಪೆಟ್ರೋಲ್ ಹಡಗು ಹಾಗೂ 1MW ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವನ್ನು ನೀಡಿದರು. * ಭಾರತ-ಸೀಶೆಲ್ಸ್ ರಾಷ್ಟ್ರಗಳ ಪ್ರಧಾನಿಗಳು 10 ಹೈ-ಇಂಪ್ಯಾಕ್ಟ್ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. * ಭಾರತವು ಇಲ್ಲಿಯವರೆಗೆ 50,000 ಕೋವಿಶೀಲ್ಡ್ ಡೋಸ್ ಲಸಿಕೆಯನ್ನು ಸೀಶೆಲ್ಸ್ಗೆ ನೀಡಿದೆ.