Job Description: * IAS ಅಧಿಕಾರಿ ಸಂಜೀವ್ ಕುಮಾರ ಅವರು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದರು. * ಈ ಮೊದಲು ಸಂಜೀವ್ ಕುಮಾರ್'ರವರು ಮಹಾರಾಷ್ಟ್ರ ಸರ್ಕಾರದ ಜಲಮಂಡಳಿ ಮತ್ತು ಇಂಧನ ಹಾಗೂ ಕೈಗಾರಿಕೆ ಸೇರಿದಂತೆ ಹಲವು ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. * ಈ ಮೊದಲು ಅರವಿಂದ್ ಸಿಂಗ್'ರವರು 2019ರ ನವೆಂಬರ್ 6 ರಿಂದ 2021ರ ಜನವರಿ 24ರ ವರೆಗೂ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.