Job Description: ಪ್ರಸ್ತುತ ಪಾಕಿಸ್ತಾನವು ಭಾರತದೊಂದಿಗೆ ಯಾವುದೇ ರೀತಿಯ ವ್ಯಾಪಾರ ಮಾಡುವುದು ಸಾಧ್ಯತೆ ಇಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇತ್ತೀಚಿಗೆ ಮಾಹಿತಿ ನೀಡಿದ್ದಾರೆ. * ಭಾರತದಿಂದ ಹತ್ತಿ ಮತ್ತು ಸಕ್ಕರೆ ಆಮದು ಮಾಡುವ ವಿಷಯದಲ್ಲಿ ಇತ್ತೀಚಿಗೆ ಆಸಕ್ತಿ ತೋರಿದ್ದ ಪಾಕ್ ಇದೀಗ ತನ್ನ ನಿರ್ಧಾರ ಬದಲಿಸಿದೆ.