Job Description: ಭಾರತವು ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ಲಘು ಯುದ್ಧ ವಿಮಾನ ತೇಜಸ್ ಫೈಟರ್ ಜೆಟ್ ಖರೀದಿಗಾಗಿ ಮಲೇಷ್ಯಾ ಆಸಕ್ತಿ ತೋರಿದ್ದು, ಈ ಯುದ್ಧ ವಿಮಾನದ ಪರೀಕ್ಷೆಗಾಗಿ ಮಲೇಷ್ಯಾದ ವಾಯುಪಡೆಯ ತಂಡವು ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. * ಆರಂಭದಲ್ಲಿ ಮಲೇಷ್ಯಾ ಭಾರತದಿಂದ 12 ಫೈಟರ್ ಜೆಟ್ಗಳನ್ನು ಖರೀದಿಸುವ ಸಾಧ್ಯತೆಯಿದೆ, ಹಾಗೂ ಮುಂಬರುವ ದಿನಗಳಲ್ಲಿ ಇನ್ನೂ 24 ಫೈಟರ್ ಜೆಟ್ಗಳಿಗಾಗಿ ಬೇಡಿಕೆ ಇಡಬಹುದಾದ ನಿರೀಕ್ಷೆ ಇದೆ. * ಈ ಯುದ್ಧ ವಿಮಾನದ ಬೆಲೆ ಯುನಿಟ್ಗೆ ಕೇವಲ 42 ಮಿಲಿಯನ್ ಎನ್ನಲಾಗಿದೆ.