Job Description: ಭಾರತೀಯ ಯೋಧರಾದ ವೇಲು ಪಿ. ಯವರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ 4,300 ಕಿ.ಮೀ ದೂರವನ್ನು 50 ದಿನದೊಳಗಾಗಿ ಓಡಿ ಕ್ರಮಿಸುವ ಮೂಲಕ ಗಿನ್ನೆಸ್ ವಿಶ್ವದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು ಸೇರಿಸಲು ಪ್ರಯತ್ನ ನಡೆಸಲಿದ್ದಾರೆ. ಈ ಕುರಿತು ಸೇನಾಪಡೆಯ ಅಧಿಕೃತ ಮೂಲಗಳು ಮಾಹಿತಿ ಹೊರಹಾಕಿವೆ. * ಈ ಮೊದಲು ಕೇವಲ 17 ದಿನದಲ್ಲಿ 1,600 ಕಿ.ಮೀ ದೂರ ಓಡಿದ ಮೊದಲ ಭಾರತೀಯ ಓಟಗಾರ ಎಂಬ ದಾಖಲೆ ಬರೆದಿದ್ದರು.