Job Description: * ಪ್ರಸ್ತುತ ಅಮೇರಿಕ ಬೈಡೆನ್ ಸರ್ಕಾರವು ಮೊದಲ ಕಪ್ಪು ವರ್ಣೀಯ ಮುಸ್ಲಿಂ ಮಹಿಳೆಯನ್ನು ಅಮೇರಿಕದ ಫೆಡರಲ್ ಕೋರ್ಟ್ಗೆ ನೂತನವಾಗಿ 11 ನ್ಯಾಯಮೂರ್ತಿಗಳನ್ನು ನೇಮಕ ಮಾಡಿದೆ ಎಂದು ತಿಳಿಸಿದೆ. * ಈಗಿನ ಅಮೆರಿಕಾದ ಬೈಡನ್ ಸರ್ಕಾರವು ಫೆಡರಲ್ ಕೋರ್ಟ್ಗೆ ನೇಮಕ ಮಾಡಿರುವ 11 ಜನಗಳಲ್ಲಿ ಇಬ್ಬರು ಮಾತ್ರ ಪುರುಷ ಮತ್ತು ಇನ್ನುಳಿದ 9 ಜನ ಮಹಿಳೆಯರಾಗಿದ್ದರೆ ಎಂದು ತಿಳಿದುಬಂದಿದೆ. * ಇದೀಗ ಜೋ ಬೈಡನ್ ಸರ್ಕಾರದಲ್ಲಿ ಇಬ್ಬರು ಆಫ್ರಿಕನ್ ಅಮೆರಿಕನ್ ಮಹಿಳೆಯರು, ಇಬ್ಬರು ಏಷ್ಯನ್ ಅಮೆರಿಕನ್ ಮಹಿಳೆಯರಿದ್ದಾರೆ ನೇಮಕ ಗೊಂಡಿದ್ದಾರೆ, ಈ ಮೊದಲು ಅಮೆರಿಕದ ಹೈಕೋರ್ಟ್ನಲ್ಲಿ ಇಲ್ಲಿಯವರೆಗೂ ಯಾವುದೇ ಕಪ್ಪು ವರ್ಣೀಯ ಮಹಿಳೆಯರು ಕಾರ್ಯ ನಿರ್ವಹಿಸಿರಲಿಲ್ಲ ಎಂದು ತಿಳಿದು ಬಂದಿದೆ.