Job Description: * ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್'ರವರು ದೆಹಲಿಯ ಲೆಫ್ಟಿನೆಂಟ್ ಗೌರ್ನರ್'ಗೆ ಹೆಚ್ಚಿನ ಅಧಿಕಾರ ನೀಡುವ ಮಸೂದೆ-2021ಗೆ ಸಹಿ ಹಾಕಿದ್ದಾರೆ. * 2021ರ ಈ ಮಸೂದೆಯಿಂದಾಗಿ ಇನ್ನುಮುಂದೆ ದೆಹಲಿಯಲ್ಲಿ ಚುನಾಯಿತ ಸರ್ಕಾರಕ್ಕಿಂತ ಗವರ್ನರ್'ಅವರಿಗೆ ಹೆಚ್ಚಿನ ಅಧಿಕಾರ ಇರಲಿದೆ. * ಇನ್ನು ಮುಂದೆ ದೆಹಲಿಯಲ್ಲಿರುವ ಸರ್ಕಾರವು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೂ ಮೊದಲು ಲೆಫ್ಟನಂಟ್ ಗವರ್ನರ್ ಅಭಿಪ್ರಾಯವನ್ನೂ ಪಡೆಯಬೇಕಾಗುತ್ತದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರ ಬಗ್ಗೆ ಮಾಹಿತಿ : * ಜನನ: 1 ಅಕ್ಟೋಬರ್ 1945 * ರಾಮ್ ನಾಥ್ ಕೋವಿಂದ್ ಅವರು ಭಾರತದ 14 ನೇ ಮತ್ತು ಪ್ರಸ್ತುತ ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. * ಭಾರತೀಯ ರಾಜಕಾರಣಿ. ಅವರು 2015 ರಿಂದ 2017 ರವರೆಗೆ ಬಿಹಾರದ 26 ನೇ ರಾಜ್ಯಪಾಲರಾಗಿ ಮತ್ತು 1994 ರಿಂದ 2006 ರವರೆಗೆ ರಾಜ್ಯಸಭೆಯ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದರು. * ಪಕ್ಷ: ಭಾರತೀಯ ಜನತಾ ಪಕ್ಷ