Job Description: * ಸಾಮಾಜಿಕ ಜಾಲತಾಣವಾಗಿರುವ ಫೇಸ್ಬುಕ್ (FaceBook) ಕಳೆದ ಅಕ್ಟೋಬರ್ ನಿಂದ ಡಿಸೆಂಬರ್'ವರೆಗೆ ಒಟ್ಟು 130 ಕೋಟಿ ಫೇಸ್ಬುಕ್'ನ ನಕಲಿ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು1.2 ಕೋಟಿ ಸುಳ್ಳು ಸುದ್ದಿ ಹರಡಿರುವ ಪೋಸ್ಟ್ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ತಿಳಿಸಿದೆ. * ಫೇಸ್ಬುಕ್ ಕ್ಯಾಲಿಫೋರ್ನಿಯಾದ ಮೆನ್ಲೊ ಪಾರ್ಕ್ ಮೂಲದ ಅಮೇರಿಕನ್ ತಂತ್ರಜ್ಞಾನ ಸಂಘಟನೆಯಾಗಿದೆ. ಇದನ್ನು ಮಾರ್ಕ್ ಜುಕರ್ಬರ್ಗ್ ರವರು 4 ಫೆಬ್ರವರಿ 2004ರಲ್ಲಿ ಸ್ಥಾಪಿಸಿದರು. - ಫೇಸ್ಬುಕ್ ಸಿಇಒ - ಮಾರ್ಕ್ ಜುಕರ್ಬರ್ಗ್ - ಪ್ರಧಾನ ಕಚೇರಿ: ಮೆನ್ಲೊ ಪಾರ್ಕ್, ಕ್ಯಾಲಿಫೋರ್ನಿಯಾ ಯುನೈಟೆಡ್ ಸ್ಟೇಟ್ಸ್