Job Description: * ಪ್ರಸ್ತುತ ದೇಶಾದ್ಯಂತ ಈಗಿರುವ ಎಲ್ಲಾ ಟೋಲ್ ಬೂತ್ ಗಳನ್ನು ತೆಗೆದು ಜಿಪಿಎಸ್(GPS) ಆಧಾರಿತ ಟೋಲ್ ಸಂಗ್ರಹದ ವ್ಯವಸ್ಥೆಯನ್ನು ಒಂದು ವರ್ಷದೊಳಗೆ ಜಾರಿಗೆ ತರಲಾಗುವದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ಮಾಹಿತಿಯನ್ನು ನೀಡಿದರು. * ಈ GPS ಇಮೇಜಿಂಗ್ ವ್ಯವಸ್ಥೆಯಿಂದ ಟೋಲ್ ಶುಲ್ಕ ವಾಹನ ಸವಾರರ ಬ್ಯಾಂಕ್ ಖಾತೆಯಿಂದ ನೇರವಾಗಿ ಕಡಿತವಾಗಲಿದೆ ಎಂದು ಸಚಿವ ಗಡ್ಕರಿ ಮಾಹಿತಿ ನೀಡಿದರು. * ಜಿಪಿಎಸ್ ವ್ಯವಸ್ಥೆಯನ್ನು ರಷ್ಯಾ ದೇಶದ ನೆರವಿನೊಂದಿಗೆ ಪ್ರಾರಂಭ ಮಾಡಲಾಗುತ್ತದೆ ಎಂದು ಇದೆ ವೇಳೆ ತಿಳಿಸಿದರು.