Job Description: * ರಣಜಿ ಏಕದಿನ ಟ್ರೋಫಿ ಎಂದೂ ಕರೆಯಲ್ಪಡುವ ವಿಜಯ್ ಹಜಾರೆ ಟ್ರೋಫಿಯನ್ನು 2002-03ರಲ್ಲಿ ಸೀಮಿತ ಓವರ್ಗಳ ಕ್ರಿಕೆಟ್ ದೇಶೀಯ ಸ್ಪರ್ಧೆಯಾಗಿ ಪ್ರಾರಂಭ ಮಾಡಲಾಯಿತು. ಭಾರತದ ಪ್ರಸಿದ್ಧ ಕ್ರಿಕೆಟಿಗ ವಿಜಯ್ ಹಜಾರೆ ಅವರ ಹೆಸರನ್ನು ಇಡಲಾಗಿದೆ. * 2020-2021ನೇ ಸಾಲಿನ ಫೈನಲ್ನಲ್ಲಿ ಪಂದ್ಯದಲ್ಲಿ ಮುಂಬೈ ತಂಡವು, ಉತ್ತರ ಪ್ರದೇಶದ ತಂಡವನ್ನು ಸೋಲಿಸಿ ಜಯ ಸಾಧಿಸಿದೆ. * ಪ್ರಸ್ತುತ ಮುಂಬೈ ತಂಡವು ಒಟ್ಟಾರೆ 4 ಬಾರಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ. * ತಂಡ ತಮಿಳುನಾಡು ತಂಡವು ಅತ್ಯಂತ ಯಶಸ್ವಿಯಾಗಿ 5 ಬಾರಿ ಟ್ರೋಫಿ ಗೆದ್ದಕೊಂಡಿದೆ. * 2021ರ ಆವೃತ್ತಿಯಲ್ಲಿ ವಿಜಯ್ ಹಜಾರೆ ಟ್ರೋಫಿ ನಡೆದಿದ್ದು, ಕೋರೋಣ ಸೋಂಕಿನ ಹಿನ್ನಲೆಯಿಂದಾಗಿ ಈ ರಣಜಿ ಟ್ರೋಫಿ ನಡೆದಿರಲಿಲ್ಲ.