Job Description: * ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ಅಡ್ಮಿರಲ್ ನಿವೃತ್ತ ವಿ.ಎಸ್. ಶೇಖಾವತ್ ಅವರ ಅಧ್ಯಕ್ಷೆತೆಯಲ್ಲಿ ಮುಂಬೈನ ನೌಕಾಪಡೆಗೆ ಸ್ಕಾರ್ಪೀನ್-ಕ್ಲಾಸ್ ಜಲಾಂತರ್ಗಾಮಿ ಐಎನ್ಎಸ್ (INS) ಕರಂಜ್ ಅನ್ನು ಸೇರ್ಪಡೆ ಮಾಡಲಾಯಿತು. * ಈ ಜಲಾಂತರ್ಗಾಮಿ ನೌಕೆಗಳನ್ನೂ ಸ್ಕಾರ್ಪೀನ್ ರಫ್ತು ಮಾರುಕಟ್ಟೆಗಾಗಿ ನೇವಲ್ ಗ್ರೂಪ್ ಅಭಿವೃದಿಪಡಿಸಿದೆ. * ಒಟ್ಟಾರೆ 42 ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳಲ್ಲಿ 40 ಭಾರತೀಯ ಶಿಪ್ಯಾರ್ಡ್ಗಳಲ್ಲಿ ನಿರ್ಮಿಸಲಾಗುತ್ತಿದೆ, ಇದು ಆತ್ಮನಿರ್ಭರ ಭಾರತ ಯೋಜನೆಯ ಪಾತ್ರವಾಗಿದೆ ಎಂದು ತಿಳಿಸಿದರು. * ಐಎನ್ಎಸ್ ಕಾರಂಜ್ ಅನ್ನು ಮುಂಬೈನ ಹಡಗು ನಿರ್ಮಾಣಗಾರ ಮಜಾಗನ್ ಡಾಕ್ ಲಿಮಿಟೆಡನಲ್ಲಿ ನಿರ್ಮಿಸಲಾಗಿದೆ.