Job Description: ಭಾರತೀಯ ಸೇನಾಪಡೆಯು ಭಾರತದ ನೆರೆಯ ರಾಷ್ಟ್ರಗಳಾದ ನೇಪಾಳ, ಭೂತಾನ್ ಮತ್ತು ಟಿಬೆಟ್ ಜತೆಗಿನ ಟ್ರೈಜಂಕ್ಷನ್ ಗಡಿಯಲ್ಲಿ ನೂತನವಾಗಿ ಸಶಸ್ತ್ರ ಸೇನಾ ಬಲಕ್ಕೆ (SSB) ಒಟ್ಟು 12 ಸೇನಾ ತುಕಡಿ(ಬಟಾಲಿಯನ್)ಗಳನ್ನು ಸೇರ್ಪಡೆಗೊಳಿಸಿದೆ. * 12 ತುಕಡಿಗಳಲ್ಲಿ ಒಟ್ಟು 13 ಸಾವಿರ ಯೋಧರು ರಾಷ್ಟ್ರಕ್ಕೆ ಭದ್ರತೆ ನೀಡಲಿದ್ದಾರೆ. * ಪ್ರಸ್ತುತ ನೇಪಾಳ (1,751 ಕಿ.ಮೀ.) ಮತ್ತು ಭೂತಾನ್ (699 ಕಿ.ಮೀ.) ಗಡಿಯಲ್ಲಿ SSBಯ 90 ಸಾವಿರ ಯೋಧರು ರಕ್ಷಣೆ ನಿರ್ವಹಿಸುತ್ತಿದ್ದಾರೆ.