Job Description: ಆಫ್ರಿಕಾ ಖಂಡದ ಅತೀ ಎತ್ತರದ ಪರ್ವತವಾಗಿರುವ ಕಿಲಿಮಂಜಾರೊ ಶಿಖರವನ್ನು ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಕೇವಲ 9 ವರ್ಷದ ಕುಮಾರಿ ಋತ್ವಿಕಾ ಶ್ರೀ ಏರುವ ಮೂಲಕ ಈ ಸಾಧನೆ ಮಾಡಿದ ವಿಶ್ವದ 2ನೇ ಅತೀ ಕಿರಿಯ ಹಾಗೂ ಏಷ್ಯಾದ ಕಿರಿಯ ಸಾಧಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. * ಋತ್ವಿಕಾ ಶ್ರೀ ಯವರು ಸಮುದ್ರ ಮಟ್ಟ ದಿಂದ 5,681 ಮಿಟರ ಎತ್ತರವಿರುವ ಗಿಲ್ಮನ್ ಎನ್ನುವ ಪಾಯಿಂಟ್ ತಲುಪುವಮೂಲಕ ಈ ಸಾಧನೆ ಮಾಡಿದರು.