Job Description: ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮ ಅವರು ನೂತನವಾಗಿ ಬಿಡುಗಡೆಗೊಂಡ ICC ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಒಟ್ಟು 6 ಸ್ಥಾನಗಳ ಬಡ್ತಿ ಪಡೆದು 8ನೇ ಸ್ಥಾನ ಪಡೆದಿದ್ದರೆ, ಹಾಗು ಇದು ಅವರ ಜೀವನಶ್ರೇಷ್ಠ ಟೆಸ್ಟ್ ರ್ಯಾಂಕಿಂಗ್ ಆಗಿದೆ. * ಇನ್ನುಳಿದಂತೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 5ನೇ ಸ್ಥಾನ, ಕೇನ್ ವಿಲಿಯಮ್ಸನ್ ಮೊದಲ ಸ್ಥಾನ, ಮತ್ತು ನಂತರದ ಸ್ಥಾನಗಳನ್ನು ಸ್ಟೀವನ್ ಸ್ಮಿತ್, ಲಬು ಶೇನ್, ರೂಟ್ ಪಡೆದುಕೊಂಡಿದ್ದಾರೆ. * ಇನ್ನು ಬೌಲಿಂಗ್ ವಿಭಾಗದ ರ್ಯಾಂಕಿಂಗ್ನಲ್ಲಿ ಆರ್. ಅಶ್ವಿನ್ 4 ಸ್ಥಾನ ಬಡ್ತಿ ಪಡೆದು ನಂಬರ್ 3 ಸ್ಥಾನಕ್ಕೇರಿದ್ದು, ಟಾಪ್-10 ಪಟ್ಟಿಯಲ್ಲಿರುವ ಭಾರತದ ಏಕೈಕ ಬೌಲರ್ ಆಗಿದ್ದಾರೆ.