Job Description: * ಇತ್ತೀಚಿಗೆ ವೈಸ್ ಆಡ್ಮಿರಲ್ ಆರ್. ಹರಿಕುಮಾರ್ ಅವರು ನೌಕಾಪಡೆಯ ಪಶ್ಚಿಮ ವಿಭಾಗದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ನೇಮಕಗೊಂಡಿದ್ದಾರೆ. * ಮೊದಲು ಈ ಹುದ್ದೆಯಲ್ಲಿದ್ದ ವೈಸ್ ಅಡ್ಮಿರಲ್ ಅಜಿತ್ ಕುಮಾರ್ ರವರು ಆರ್.ಹರಿಕುಮಾರ್ ಅವರಿಗೆ ಅಧಿಕಾರ ವರ್ಗಾಯಿಸಿದರು. * ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆ ವಿದ್ಯಾರ್ಥಿಯಾಗಿರುವ ಆರ್. ಹರಿಕುಮಾರ್ ಅವರು ಭಾರತೀಯ ನೌಕಾಪಡೆಗೆ ದಿನಾಂಕ 1983ರ ಜನವರಿ 1ರಂದು ನಿಯೋಜನೆಗೊಂಡಿದ್ದರು.