Job Description: * ಅಹಮದಾಬಾದ್'ನಲ್ಲಿರುವ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಖ್ಯಾತಿ ಪಡೆದಿರುವ ಮೊಟೆರಾ ಕ್ರೀಡಾಂಗಣವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು ಉದ್ಘಾಟಣೆ ಮಾಡಿದರು. * ಈ ಮೊದಲು ಇದ್ದ ಸರ್ದಾರ್ ಪಟೇಲ್ ಸ್ಟೇಡಿಯಂ ಎಂಬ ಹೆಸರನ್ನು ಬದಲಾವಣೆ ಮಾಡಿ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರು ನಾಮಕರಣ ಮಾಡಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. * 1982ರಲ್ಲಿ ಗುಜರಾತ್ ಸರ್ಕಾರವು 63 ಎಕರೆ ಜಾಗದಲ್ಲಿ ವಿಸ್ತೀರ್ಣದಲ್ಲಿ ಈ ಕ್ರೀಡಾಂಗಣವನ್ನು ನಿರ್ಮಾಣ ಮಾಡಿತ್ತು, ಆ ಸಮಯದಲ್ಲಿ ಸುಮಾರು 49 ಸಾವಿರ ಪ್ರೇಕ್ಷಕರು ಕುಳಿತು ಪಂದ್ಯ ವೀಕ್ಷಿಸಬಹುದಾಗಿತ್ತು, ಸದ್ಯ ಇದೀಗ ಈ ಕ್ರೀಡಾಂಗಣವು 1,10,000 ಪ್ರೇಕ್ಷಕರು ಪಂದ್ಯ ವೀಕ್ಷಣೆಯ ಸಾಮಥ್ರ್ಯವನ್ನು ಹೊಂದಿದೆ.