Job Description: * ನಿವೃತ್ತ ಐಪಿಎಸ್ ಅಧಿಕಾರಿಯಾಗಿರುವ ಕಿರಣ್ ಬೇಡಿ ಅವರನ್ನು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ವಜಾಗೊಳಿಸಲಾಗಿದೆ, ಎಂದು ರಾಷ್ಟ್ರಪತಿ ಭವನದಿಂದ ಆದೇಶ ಹೊರಡಿಸಿದೆ. * ಕಿರಣ್ ಬೇಡಿ ಅವರು 2016 ರಲ್ಲಿ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದರು, ಇವರ ಖಡಕ್ ಆದೇಶಗಳಿಂದ ಎಲ್ಲರ ಗಮನ ಸೆಳೆದಿದ್ದರು. * ಪ್ರಸ್ತುತ ತೆಲಂಗಾಣದ ರಾಜ್ಯದ ರಾಜ್ಯಪಾಲರಾದ ಡಾ. ತಮಿಳ್ ಸಾಯಿ ಅವರಿಗೆ ಸದ್ಯ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಕಾರ್ಯ ನಿರ್ವಹಿಸಲು ನೇಮಕ ಮಾಡಲಾಗಿದೆ.