Job Description: * ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್ ಮನ್'ಆಗಿದ್ದ ನಮನ್ ಓಜಾ ಸದ್ಯ ಎಲ್ಲ ಮಾದರಿಯ ಕ್ರಿಕೆಟ್'ಗೆ ವಿದಾಯ ಹೇಳಿದ್ದಾರೆ, ನಮನ್ ಓಜಾ 2010ರಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರು, ಇವರು ಇತ್ತೀಚಿಗೆ ಹರಾರೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧ ಏಕೈಕ ಏಕದಿನ ಪಂದ್ಯವನ್ನು ಆಡುವ ಮೂಲಕ ಕ್ರಿಕೆಟ್'ಗೆ ವಿದಾಯ ಹೇಳಿದ್ದಾರೆ. * ನಮನ್ ಓಜಾ ರವರು 7,861 ರನ್'ಗಳನ್ನೂ ರಣಜಿ ಟ್ರೋಫಿಯಲ್ಲಿ ಗಳಿಸಿದ್ದರು, ಹಾಗೂ ವಿಕೆಟ್ ಕೀಪರ್ ಆಗಿ 351 ಬ್ಯಾಟ್ಸ್ ಮನ್ ಗಳನ್ನು ರಣಜಿ ಟ್ರೋಫಿಯಲ್ಲಿ ಔಟ್ ಮಾಡಿದ್ದರು ಇದು ಇವರು ರಣಜಿ ಇತಿಹಾಸದಲ್ಲಿ ಉತ್ತಮ ಸಾಧನೆ. * ನಮನ್ ಓಜಾ ರವರು ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಲ್ಲಿ ಭಾಗವಹಿಸಿ ಉತ್ತಮ ಆಟವನ್ನು ಆಡಿದ್ದರು.