Job Description: * ಖ್ಯಾತ ಬಾಲಿವುಡ್ ನಟ ರಾಜೀವ್ ಕಪೂರ್ ಅವರು ತಮ್ಮ 58ನೇ ವಯಸ್ಸಿನಲ್ಲಿ ಹೃದಯಾಘಾತದಿಂದಾಗಿ ವಿಧಿವಶರಾಗಿದ್ದಾರೆ. ರಾಜೀವ್ ಕಪೂರ್ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ ಹಾಗೂ ಕಪೂರ್ ಕುಟುಂಬದ ಸದಸ್ಯರಾಗಿದ್ದರು. * ರಾಜೀವ್ ಕಪೂರ್ ಅವರು 25 ಆಗಸ್ಟ್ 1962, ಮುಂಬೈನಲ್ಲಿ ಜನಿಸಿದರು, ಹಾಗೂ 1983ರಲ್ಲಿ ಮೊದಲ ಬಾರಿಗೆ 'ಏಕ್ ಜಾನ್ ಹೈನ್ ಹಮ್' ಚಿತ್ರದ ಮೂಲಕ ಬಾಲಿವುಡ್ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದರು, ಹಾಗೂ ಇವರು ರಾಮ್ ತೇರಿ ಗಂಗಾ ಮೈಲಿ ಸಿನಿಮಾದಲ್ಲಿ ಮೊದಲ ಬಾರಿ ನಾಯಕನಾಗಿ ತೆರೆಯಮೇಲೆ ಅಭಿನಯಿಸಿದ್ದರು.