Job Description: * ಭಾರತದಲ್ಲಿ 2000ನೇ ಇಸವಿ ಸೆಕ್ಷನ್ 69ಎ ಅನ್ವಯಗಳ ಅಡಿಯಲ್ಲಿ 2014ರಿಂದ ಇಲ್ಲಿಯವರೆಗೆ ಒಟ್ಟಾರೆ 296 ಮೊಬೈಲ್ ಆಯಪ್'ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ, ಈ ಆಪ್'ಗಳ ನಿಷೇಧದ ಮುಖ್ಯ ಉದ್ದೇಶ ದೇಶದ ಸಾರ್ವಭೌಮತೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವುದಾಗಿದೆ ಎಂದು ಕೇಂದ್ರ ಸಚಿವ ಸಂಜಯ್ ಧೋತ್ರೆ ರಾಜ್ಯ ಸಭೆಗೆ ಮಾಹಿತಿಯನ್ನು ನೀಡಿದ್ದಾರೆ.