Job Description: * 2021 ರ ಚೌರಿ ಚೌರಾ ಶತಮಾನೋತ್ಸವದ ಆಚರಣೆಯನ್ನು ಫೆಬ್ರವರಿ 4 ರಂದು ಉತ್ತರಪ್ರದೇಶ ರಾಜ್ಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. * ಈ ಕಾರ್ಯಕ್ರಮದಲ್ಲಿ ಮೋದಿ ಅವರು ಚೌರಿ ಚೌರಾ ಘಟನೆಯ ಶತಮಾನೋತ್ಸವಕ್ಕೆ ಸಂಬಂಧ ಪಟ್ಟಿರುವ ಅಂಚೆ ಚೀಟಿಯನ್ನು ಪ್ರಧಾನಿ ಬಿಡುಗಡೆ ಮಾಡಲಿದ್ದಾರೆ. * ಈ ಚೌರಿ ಚೌರಾ ಘಟನೆಯು 1922 ರ ಫೆಬ್ರವರಿ 4 ರಂದು ಭಾರತದ ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯ ಚೌರಿ ಚೌರಾ ಎಂಬಲ್ಲಿ ನಡೆಯಿತು.