Job Description: * ಇಸ್ರೇಲ್ ಮತ್ತು ಯುಎಇ ದೇಶಗಳು ಇತ್ತೀಚಿಗಷ್ಟೇ ಪರಸ್ಪರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದವು, ಇದಾದ 4 ತಿಂಗಳ ಬಳಿಕ ಇಸ್ರೇಲ್ ತನ್ನ ರಾಯಭಾರ ಕಚೇರಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನಲ್ಲಿ ಶುರುಮಾಡಿದೆ ಎಂದು ಇಸ್ರೇಲ್ ವಿದೇಶ ಸಚಿವಾಲಯ ಮಾಹಿತಿಯನ್ನು ನೀಡಿದೆ. * ಇಸ್ರೇಲ್ ತನ್ನ ರಾಯಭಾರ ಕಚೇರಿಯನ್ನು, UAE ರಾಜಧಾನಿಯಾಗಿರುವ ಅಬುಧಾಬಿಯಲ್ಲಿ ಅಧಿಕೃತವಾಗಿ ಪ್ರಾರಂಭಮಾಡಿದೆ. UAE ನಲ್ಲಿರುವ ರಾಯಭಾರಿ ಕಚೇರಿಗೆ ಇಸ್ರೇಲ್'ನ ಐಟಾನ್ ನೇಹ್ ರವರು ಭೇಟಿನೀಡಿದ್ದರು ಎಂದು ಸಚಿವಾಲಯವು ಹೇಳಿಕೆಯನ್ನು ನೀಡಿದೆ.