Job Description: * ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೆ 'ಝಡ್ ಪ್ಲಸ್' (Z+) ಭದ್ರತೆ ಒದಗಿಸಲು ಕೇಂದ್ರ ಸರ್ಕಾರವು ಅಧಿಕೃತವಾಗಿ ಇತ್ತೀಚಿಗೆ ಒಪ್ಪಿಗೆ ನೀಡಿದೆ. * ನ್ಯಾಯಮೂರ್ತಿ ರಂಜನ ಗೊಗೊಯಿ ಅವರು 2019 ನವೆಂಬರನಲ್ಲಿ ನಿವೃತ್ತರಾದರು, ಇವರನ್ನು ಇತ್ತೀಚಿಗೆ ಕೇಂದ್ರ ಸರ್ಕಾರವು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು, ರಂಜನ ಗೊಗೊಯಿ ಅವರಿಗೆ 8 ರಿಂದ 12 ಸಿಬ್ಬಂದಿಯನ್ನು ಒಳಗೊಂಡಿರುವ ಸಿಆರ್ಪಿಎಫ್ ತಂಡವು ಭದ್ರತೆಯನ್ನು ನೀಡಲಿದೆ.