Job Description: * ಪ್ರಸ್ತುತ ಭಾರತೀಯ ಸೇನೆ, ಅರೆ ಸೇನಾ ಪಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಧೋಳ ತಳಿಯ ಶ್ವಾನ(ನಾಯಿ) ಇದೀಗ ರಾಜ್ಯ ಪೊಲೀಸ್ ಇಲಾಖೆಗೂ ಸೇರ್ಪಡೆಗೊಂಡಿದೆ. * ರಾಜ್ಯ ಪೊಲೀಸ್ ಇಲಾಖೆಯ ಶ್ವಾನದಳಕ್ಕೆ ಇದೆ ಜನೇವರಿ 19ರಂದು ಬಾಗಲಕೋಟೆ ಜಿಲ್ಲೆಯ ಸುಪೆರಿಡೆಂಟ್ ಆಫ್ಎ ಪೊಲೀಸ್ ಲೋಕೇಶ ಜಗಲಾಸರರವರು ಮುಧೋಳ ತಳಿಯ ನಾಯಿ ಮರಿಯನ್ನು ಜಿಲ್ಲಾ ಪೊಲೀಸ್ ಇಲಾಖೆಗೆ ಸೇರ್ಪಡೆ ಮಾಡಿಕೊಂಡರು. * ಕರ್ನಾಟಕ ರಾಜ್ಯ ಸರ್ಕಾರವು ಮುಧೋಳ ತಳಿಯ ನಾಯಿಯನ್ನು ರಾಜ್ಯ ಪೊಲೀಸ್ ಶ್ವಾನದಳ ಸೇರ್ಪಡೆಗೆ ಒಪ್ಪಿಗೆ ನೀಡಿದೆ.