Job Description: * ಇತ್ತೀಚಿಗೆ ಗುಜರಾತ ಸರ್ಕಾರವು 'ಡ್ರ್ಯಾಗನ್ ಫ್ರೂಟ್'ಗೆ 'ಕಮಲಂ' ಎಂದು ಮರು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದೆ. * ಗುಜರಾತನ ತೋಟಗಾರಿಕಾ ಅಭಿವೃದ್ಧಿಯು ಇಲಾಖೆಯು ಕಾರ್ಯಸೂಚಿ ಬಿಡುಗಡೆ ಮಾಡಿದ್ದು, ಡ್ರ್ಯಾಗನ್ ಫ್ರೂಟ್ ನೋಡಿದಾಗ ಕಮಲವನ್ನು ನೋಡಿದಂತಾಗುತ್ತದೆ, ಎಂಬ ಈ ಕಾರಣಕ್ಕಾಗಿ "ಡ್ರ್ಯಾಗನ್ ಫ್ರೂಟ್ ಹಣ್ಣಿಗೆ ಕಮಲಂ" ಎಂದು ನಾಮಕರಣ ಮಾಡಲಾಗಿದೆ ಎಂದು ಗುಜರಾತ್ ಸಿಎಂ ವಿಜಯನ್ ರೂಪಾಣಿ ಮಾಹಿತಿಯನ್ನು ನೀಡಿದರು.