Job Description: * ಬರುವ 2022 ನೇ ವರ್ಷದಲ್ಲಿ ಚೀನಾ ರಾಷ್ಟ್ರದಿಂದ ಬೆಂಗಳೂರಿಗೆ ಮೆಟ್ರೋ ಬೋಗಿಗಳ ಬರಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್ ಇತ್ತೀಚಿಗೆ ಮಾಹಿತಿಯನ್ನು ನೀಡಿದೆ. * ಆಂಧ್ರಪ್ರದೇಶದಲ್ಲಿರುವ ಪ್ಲಾಂಟ್ನಲ್ಲಿ ಅಂದಾಜು 1600 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಟ್ರೋ ಬೋಗಿಗಳ ನಿರ್ಮಾಣ ಕಾರ್ಯ ಭರದಿಂದ ನಡೆದಿದ್ದು, ಆಂಧ್ರಪ್ರದೇಶದಿಂದ ಒಟ್ಟು 192 ಬೋಗಿಗಳು, ಹಾಗೂ ಚೀನಾದಿಂದ 24 ಬೋಗಿಗಳು ಸೇರಿ ಒಟ್ಟಾರೆ 216 ಬೋಗಿಗಳು 2022ಕ್ಕೆ ಬೆಂಗಳೂರಿಗೆ ಬರಲಿವೆ ಎಂದು BMRCL ತಿಳಿಸಿದೆ.