Job Description: * ಉತ್ತರಾಖಂಡ್ ಸರ್ಕಾರವು 2021ರ ಮಾರ್ಚ್-ಏಪ್ರಿಲ್ ನಲ್ಲಿ ಜರುಗುವ ಕುಂಭಮೇಳದ ಮೆರವಣಿಗೆಯ ಸಮಯದಲ್ಲಿ ಭಯೋತ್ಪಾದನೇ ತಡೆಗಾಗಿ ಮತ್ತು ಅಲ್ಲಿನ ಜನರ ಸುರಕ್ಷತೆ ಹಾಗೂ ರಕ್ಷಣೆಗಾಗಿ ಹರಿದ್ವಾರಕ್ಕೆ NSG ಕಮಾಂಡೋಗಳನ್ನು ರವಾನೆ ಮಾಡಲಾಗುತ್ತದೆ ಎಂದು ತಿಳಿಸಿದೆ. * NSG ಮೇಜರ್ ಜನರಲ್ ವಿಎಸ್ ರಾನಡೆ ರವರು ಉತ್ತರಾಖಂಡ್ ಪ್ರದೇಶದ ಹರಿದ್ವಾರದ ಕುಂಭಮೇಳ ಮೆರವಣಿಗೆಯ ಸಂದರ್ಭದಲ್ಲಿ NSG ಕಮಾಂಡೋಗಳನ್ನೂ ಕಳುಹಿಸಿ ಕೊಡಲಾಗುತ್ತದೆ ಎಂದು ಉತ್ತರಾಖಂಡ್ ಪೊಲೀಸ್ ಕಮೀಷನರ್ ಅಶೋಕ್ ಕುಮಾರ್ ರವರಿಗೆ ಇತ್ತೀಚಿಗೆ ಮಾಹಿತಿಯನ್ನು ನೀಡಿದ್ದಾರೆ.