Job Description: * ಇತ್ತೀಚಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಇದೀಗ ದೇಶಾದ್ಯಂತ ಕೋವಿಡ್ ಡ್ರೈ ರನ್ ಪ್ರಾರಂಭವಾಗಿದೆ, ಕೊರೋನಾ ಲಸಿಕೆಯನ್ನು ದೇಶದ ಎಲ್ಲ ಜನರಿಗೂ ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಲಸಿಕೆಗೆ ಯಾವುದೇ ತರಹದ ಶುಲ್ಕ ಪಾವತಿ ಇರುವದಿಲ್ಲ ಹಾಗೂ ದೇಶದ ಎಲ್ಲ ಜನರಿಗೂ ಉಚಿತವಾಗಿ ನೀಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.