Job Description: * ಆತ್ಮ ನಿರ್ಭರ್ ಯೋಜನೆ ಅಡಿಯಲ್ಲಿ ತಯಾರಾದ 36,433 ಮೇಕ್ ಇನ್ ಇಂಡಿಯಾ ವೆಂಟಿಲೇಟರ್ ಗಳನ್ನೂ ದೇಶದ ಸರಕಾರಿ ಆಸ್ಪತ್ರೆಗಳಿಗೆ ಪೂರೈಕೆಮಾಡಲಾಗಿದೆ, ಪ್ರಸ್ತುತ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ತಯಾರಾದ ವೆಂಟಿಲೇಟರ್ಗಳ ಬೆಲೆ 2 ರಿಂದ 10 ಲಕ್ಷ.ರೂ ಇರುವುದಾಗಿ ಆರೋಗ್ಯ ಸಚಿವಾಲಯವು ಮಾಹಿತಿಯನ್ನು ನೀಡಿದೆ. * ಪ್ರಸ್ತುತ ಭಾರತ ದೇಶವು ಪ್ರತಿದಿನ 10 ಲಕ್ಷಕ್ಕೂ ಹೆಚ್ಚು ಪಿಪಿಇ ಕಿಟ್ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಅಲ್ಲದೆ ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ, ಹಾಗೂ ಪಿಪಿಇ ಕಿಟ್ಗಳ ತಯಾರಿಕೆಯಲ್ಲಿ ಎರಡನೆಯ ದೊಡ್ಡ ದೇಶವಾಗಿದೆ.