Job Description: * ಒಡಿಶಾ ರಾಜ್ಯದ ಮೂಲದ ಹಾಕಿ ಆಟಗಾರ ಮೈಕಲ್ ಕಿಂಡೋ ತಮ್ಮ 73ನೇ ವಯಸ್ಸಿನಲ್ಲಿ ಡಿಸೆಂಬರ್ 31ರಂದು ವಿಧಿವಶರಾಗಿದ್ದಾರೆ. * ಭಾರತದ ಹಾಕಿ ತಂಡದ ಆಟಗಾರ ಮೈಕಲ್ ಕಿಂಡೋ ರವರು 1972ರಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದರು. * 1975ರ ಮಲೇಶಿಯಾದ ಕೌಲಲಾಂಪುರದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಹಾಕಿ ವಿಶ್ವಕಪ್ನಲ್ಲಿ ಇವರು ಆಟವಾಡಿದ್ದರು ಮತ್ತು ಭಾರತವು ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.