Job Description: * ಇದೆ ಡಿಸೆಂಬರ್ 28, 2020 ರಂದು ಮಹಾರಾಷ್ಟ್ರದ ಸಾಂಗೋಲಾದಿಂದ ಪಶ್ಚಿಮಬಂಗಾಳದ ಶಾಲಿಮಾರ್ ತನಕ ಸಂಚರಿಸಲಿರುವ 100ನೇ ಕಿಸಾನ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿಜಿ ಅವರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. * ಏನಿದು ಕಿಸಾನ್ ರೈಲು ? ರೈತರು ಬೆಳೆದ ಬೆಳೆಯನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಗಿಸಲು ವಿಶೇಷ ದರದಲ್ಲಿ ರೈತರ ಅನುಕೂಲಕ್ಕಾಗಿ ಆರಂಭಿಸಿದ ರೈಲು ಕಿಸಾನ್ ರೈಲು ಆಗಿದೆ.