Job Description: * ಉತ್ತರ ಪ್ರದೇಶದ ಲಖನೌ ಎಂಬಲ್ಲಿ ಯೋಗಿ ಆದಿತ್ಯನಾಥ ರವರ ಸಮ್ಮುಖದಲ್ಲಿ ಮರಳಿ ಉಪಯೋಗಕ್ಕೆ ಬಾರದ ಪ್ಲಾಸ್ಟಿಕ್ ನಿಂದ ಸುಮಾರು 1500 ಕಿಮೀ ಉದ್ದದ ರಸ್ತೆ ನಿರ್ಮಾಣ ಮಾಡಲು ಉತ್ತರ ಪ್ರದೇಶ ಸರ್ಕಾರ ಚಿಂತನೆ ನಡೆಸಿದೆ . ರಾಜ್ಯದ ಲೋಕೋಪಯೋಗಿ ಇಲಾಖೆಯ ಮಾಹಿತಿ ಪ್ರಕಾರ ಅಂದಾಜು 2ಸಾವಿರ ಟನ್ ಸಿಂಗಲ್ ಯೂಸ್ ಪ್ಲಾಸ್ಟಿಕ್ ಈ ಯೋಜನೆಯಲ್ಲಿ ಬಳಕೆಯಾಗುತ್ತದೆ ಎಂದು ತಿಳಿಸಲಾಗಿದೆ. * ಭಾರತ ಸರ್ಕಾರ 2015 ರಲ್ಲೇ ಈ ಯೋಜನೆ ಶುರುಮಾಡಿದೆ, ಈಗಾಗಲೇ 63 ಟನ್ ಪ್ಲಾಸ್ಟಿಕ್ ಕಸ ಬಳಸಿ 43 ಕಿಮೀಯ 32 ರಸ್ತೆ ಕಾಮಗಾರಿಗಳು ಶುರು ಮಾಡಲಾಗಿದೆ. ಹಾಗೂ ಇದರ ಜೊತೆಗೆ ಪ್ಲಾಸ್ಟಿಕ್ ಬಳಸಿ 94 ಕಿಮೀ ಉದ್ದದ 75 ರಸ್ತೆ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರವು ಮಾಹಿತಿ ನೀಡಿದೆ.