Job Description: ಪಿಎಸ್ ಎಲ್'ವಿ ಸರಣಿಯ 26ನೇ ಸಂಪರ್ಕ ಉಪಗ್ರಹ PSLVC 50 ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಯಶಸ್ವಿಯಾಗಿ ಬಾಹ್ಯಕಾಶಕ್ಕೆ ತಲುಪಿಸಲಾಗಿದೆ. ಈ ಉಪಗ್ರಹದಿಂದ ಸಂಪರ್ಕ ಕ್ಷೇತ್ರ ಮತ್ತು ಹವಾಮಾನದ ವೈಪರಿತ್ಯಗಳ ಮೇಲೆ ನಿಗಾ ವಹಿಸಲು ಅನುಕೂಲವಾಗಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಡಾವಣಾ ಕೇಂದ್ರದದಿಂದ ಉಪಗ್ರಹವನ್ನು ಹಾರಿಬಿಡಲಾಗಿತ್ತು, ಈ ಉಪಗ್ರಹವು ಸುರಕ್ಷಿತವಾಗಿ ಬಾಹ್ಯಕಾಶ ಕೇಂದ್ರವನ್ನು ತಲುಪಿದೆ ಎಂದು ಇಸ್ರೊ ಸಂಸ್ಥೆ ಮಾಹಿತಿಯನ್ನು ನೀಡಿದೆ.