Job Description: ಗುಜರಾತ್ ನ ಕಛ್ ನಲ್ಲಿ ಸ್ಥಾಪಿಸಲಾಗಿರುವ ಜಗತ್ತಿನ ಅತಿ ದೊಡ್ದ ಸೌರ ಶಕ್ತಿ ಹಾಗು ಪವನಶಕ್ತಿಯ ಪಾರ್ಕ್ನ ನ್ನು ಇದೇ ಡಿಸೆಂಬರ್ 15 ರಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ. # ಈ ಸೌರಶಕ್ತಿ ಪಾರ್ಕ್ 30 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ವಿಶ್ವದ ಅತಿ ದೊಡ್ಡ ಸೌರಶಕ್ತಿ ಹಾಗೂ ಪವನ ಶಕ್ತಿ ಪಾರ್ಕ್ಇದಾಗಿದೆ.