Job Description: # ಸೇವಾ ದೃಷ್ಟಿಯಿಂದ ಅತ್ಯುತ್ತಮವಾಗಿರುವ ದೇಶದ 10 ಉತ್ತಮ ಪೊಲೀಸ್ ಠಾಣೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಇತ್ತೀಚಿಗೆ ಬಿಡುಗಡೆ ಮಾಡಿದೆ. # ಕೇಂದ್ರ ಸರ್ಕಾರ ಸಚಿವಾಲಯ ಬಿಡುಗಡೆ ಮಾಡಿರೋ 10 ಉತ್ತಮ ಪೊಲೀಸ್ ಠಾಣೆಗಳ ಪಟ್ಟಿಯಲ್ಲಿ ಕರ್ನಾಟಕದ ಯಾವ ಪೊಲೀಸ್ ಠಾಣೆಯೂ ಸ್ಥಾನಗಳಿಸಿಲ್ಲ ಅನ್ನೋದು ವಿಪರ್ಯಾಸ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 2020ರ ಉತ್ತಮ ಪೊಲೀಸ್ ಠಾಣೆಗಳ 10 ಪಟ್ಟಿ. 1- ನಾಂಗ್ಪೋಕ್ ಸೆಕ್ಮೈ-ಮಣಿಪುರ(ಥೌಬಲ್ ಜಿಲ್ಲೆ) 2- ಎಡಬ್ಲ್ಯೂಪಿಎಸ್-ಸುರಮಂಗಲಂ-ತಮಿಳುನಾಡು(ಸೇಲಂ ಜಿಲ್ಲೆ) 3- ಖರ್ಸಾಂಗ್-ಅರುಣಾಚಲ ಪ್ರದೇಶ(ಚಾಂಗ್ಲಾಂಗ್ ಜಿಲ್ಲೆ) 4- ಜಿಲ್ಮಿಲಿ-ಚತ್ತೀಸ್ಗಢ(ಬಯ್ಯಾ ಟಾಪ್ ಥಾನಾ) 5- ಸಾಂಗುಮ್-ಗೋವಾ 6- ಕಾಲಿಘಾಟ್-ಅಂಡಮಾನ್ ಮತ್ತು ನಿಕೋಬಾರ್ ದ್ವೀಪ 7- ಪಾಕ್ಯಾಂಗ್-ಸಿಕ್ಕಿಂ 8- ಕಾಂತ್-ಉತ್ತರಪ್ರದೇಶ(ಮೊರಾದಾಬಾದ್ ಜಿಲ್ಲೆ) 9- ಖಾನ್ವೆಲ್-ದಾದರ್ 10- ಜಮ್ಮಿಕುಂಟಾ-ತೆಲಂಗಾಣ(ಕರೀಂನಗರತರ ಜಿಲ್ಲೆ)