Job Description: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರು 50 ಓವರ್ ಮಾದರಿಯ ಕ್ರಿಕೆಟ್ನಲ್ಲಿ ವೇಗವಾಗಿ 12 ಸಾವಿರ ರನ್ ಪೂರೈಸುವ ಮೂಲಕ ವಿಶ್ವದಾಖಲೆ ಬರೆದರು. ಕೊಹ್ಲಿ ತಮ್ಮ 251ನೇ ಪಂದ್ಯದಲ್ಲಿ 12 ಸಾವಿರ ರನ್ ಪೂರೈಸಲು ಯಶಸ್ವಿಯಾದರು. ಅಲ್ಲದೆ ವಿಶ್ವ ಕ್ರಿಕೆಟ್ ದಂತಕತೆ ಎನಿಸಿರುವ ಸಚಿನ್ ತೆಂಡುಲ್ಕರ್ರ ದಾಖಲೆಯನ್ನು ಹಿಂದಿಕ್ಕಿದರು. ವೇಗವಾಗಿ 12,000 ಏಕದಿನ ರನ್ ಪೂರೈಸಿದ ಸಾಧಕರು : * ವಿರಾಟ್ ಕೊಹ್ಲಿ-251 ಪಂದ್ಯಗಳಲ್ಲಿ 43 ಶತಕಗಳು ಹಾಗೂ 59 ಅರ್ಧಶತಕ * ಸಚಿನ್ ತೆಂಡುಲ್ಕರ್-309 ಪಂದ್ಯಗಳು * ರಿಕಿ ಪಾಂಟಿಂಗ್- 323 ಪಂದ್ಯಗಳು * ಕುಮಾರ ಸಂಗಕ್ಕರ-359 ಪಂದ್ಯಗಳು * ಸನತ್ ಜಯಸೂರ್ಯ-390 ಪಂದ್ಯಗಳು