Job Description: ನ್ಯೂಯಾರ್ಕ್ ಮೂಲದ ಲೇಖಕರಾದ 'ಡೌಗ್ಲಾಸ್ ಸ್ಟುವರ್ಟ್' 2020 ನೇ ಸಾಲಿನ ಪ್ರತಿಷ್ಠಿತ ಬುಕರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತಮ್ಮದೇ ಆತ್ಮಚರಿತ್ರೆ ಆಧರಿಸಿ ಬರೆದ ಚೊಚ್ಚಲ ಕಾದಂಬರಿ 'ಶಗ್ಗಿ ಬೈನ್' ಪ್ರಶಸ್ತಿಗೆ ಆಯ್ಕೆಯಾಗಿರುವುದು ತುಂಬಾ ವಿಶೇಷ.