Job Description: ನವದೆಹಲಿ : ಕೋರೋಣ ಸೋಂಕಿನ ಭೀತಿಯಿಂದ ವಿಧಿಸಲಾಗಿದ್ದ ಲಾಕ್ ಡೌನ್ ಹಿನ್ನಲೆ ದೇಶದ ಆರ್ಥಿಕತೆ ತೀವ್ರ ಹದಗೆಟ್ಟಿತ್ತು, ಇದೀಗ ಲಾಕ್ ಡೌನ್ ಹಂತ ಹಂತವಾಗಿ ತೆರವುಗೊಳಿಸಿದ ಹಿನ್ನಲೆ ದೇಶವು ಆರ್ಥಿಕ ಪ್ರಗತಿ ಕಾಣುತಿದ್ದು, ಅದೇ ರೀತಿ ತಯಾರಿಕಾ ವಲಯವೂ ಚೇತರಿಕೆ ಕಂಡಿದೆ, ಕಳೆದ 13 ವರ್ಷಗಳ ಅವಧಿಯಲ್ಲೇ ತಯಾರಿಕಾ ವಲಯವು ಕ್ಷಿಪ್ರ ಪ್ರಗತಿ ಸಾಧಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.