Job Description: ಅಹಮದಬಾದ್ : ಗುಜುರಾತನ ಮಾಜಿ ಮುಖ್ಯಮಂತ್ರಿ 'ಕೇಶುಬಾಯ್ ಪಟೇಲ್' ಅವರು ಅಹಮದಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದ ಕಾರಣ ಕೊನೆಯುಸಿರೆಳೆದರು. * ಇವರು 1995ರಲ್ಲಿ ಮೊದಲ ಬಾರಿಗೆ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಅಲ್ಲದೇ 1998 ರಿಂದ 2001ರವರೆಗೆ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. * ಗುಜರಾತ್ ನ ವಿಧಾನಸಭೆಯ ಸದಸ್ಯರಾಗಿ ಒಟ್ಟು ಆರು ಬಾರಿ ಆಯ್ಕೆಯಾಗಿದ್ದರು. * 2012ರಲ್ಲಿ ಬಿಜೆಪಿ ತೊರೆದು, 'ಗುಜರಾಜ್ ಪರಿವರ್ತನಾ ಪಕ್ಷ'ವನ್ನು ಸ್ಥಾಪಿಸಿದರು.