Job Description: ಬರ್ಲಿನ್ : ಜರ್ಮನಿಯ ಟೆನಿಸ್ ತಾರೆ, 31ರ ಹರೆಯದ ಜೂಲಿಯಾ ಜಾರ್ಜ್ಸ್ ಅವರು ತಮ್ಮ ಕ್ರೀಡಾ ಬದುಕಿಗೆ ಇತ್ತೀಚಿಗೆ ವಿದಾಯ ಘೋಷಿಸಿದರು. * 2018ರಲ್ಲಿ ವಿಂಬಲ್ಡನ್ ಸೆಮಿಫೈನಲ ಪಂದ್ಯ ಆಡಿದ್ದರು. * ವಿಶ್ವ ರ್ಯಾಂಕಿಂಗ್ನಲ್ಲಿ ಇವರು 45ನೇ ಸ್ಥಾನ ಪಡೆದಿದ್ದರೆ. * ಡಬ್ಲುಟಿಎ ಟೂರ್ನಲ್ಲಿ ಜಾರ್ಜ್ಸ್ ಒಟ್ಟು ಏಳು ಸಿಂಗಲ್ಸ್ ಮತ್ತು ಐದು ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. * ವಿಶ್ವ ರ್ಯಾಂಕಿಂಗ್ನಲ್ಲಿ ಜೀವನ ಶ್ರೇಷ್ಠ ವಿಶ್ವದ ಒಂಭತ್ತನೇ ಸ್ಥಾನ ತಲುಪಿದ್ದರು.