Job Description: ಇಸ್ಲಾಮಾಬಾದ್: 'ಗ್ಲೋಬಲ್ ವಾಚ್ ಡಾಗ್' ಇತ್ತೀಚಿಗೆ ಸಿದ್ದಪಡಿಸಿದ 'ಹಣಕಾಸು ಕ್ರಿಯಾ ಯೋಜನೆ'ಯ (FATF) 27 ಅಂಶಗಳ ಪೈಕಿ ಪಾಕಿಸ್ತಾನವು 06 ಅಂಶಗಳನ್ನು ಪಾಲಿಸುವಲ್ಲಿ ವಿಪಳಗಿರುವ ಹಿನ್ನಲೆ ಈ ಬಾರಿಯೂ ಹಣಕಾಸು ಕ್ರಿಯಾ ಪಡೆಯ ಬೂದು ಪಟ್ಟಿಯಲ್ಲಿ ಮುಂದುವರೆಯಲಿದೆ.